¡Sorpréndeme!

IPL 2019 Final : ಧೋನಿ ಬರೀ ತಂಡದ ನಾಯಕ ಅಲ್ಲ ರಾಷ್ಟ್ರೀಯ ನಾಯಕ..! | Oneindia Kannada

2019-05-13 34 Dailymotion

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಮ್ಯಾಥ್ಯೂ ಹೇಡನ್‌, ಭಾರತ ತಂಡದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಕ್ಯಾಪ್ಟನ್‌ ಕೂಲ್‌ ಮಹೇಂದ್ರ ಸಿಂಗ್‌ ಧೋನಿ ಅವರ ಸಾಧನಯನ್ನು ಇನ್ನಿಲ್ಲದಂತೆ ಹಾಡಿ ಹೊಗಳಿದ್ದಾರೆ.

Australian Former opener Matthew Hayden has praised Cool captain of the Chennai Super Kings,Mahendra Singh Dhoni's instrumentlessly.